ಒಣಬೇಸಾಯದಲ್ಲಿ 1 ಎಕರೆಗೆ ಎಷ್ಟು ಘನಜೀವಾಮೃತ ಕೊಡಬೇಕು ಮತ್ತು ಯಾವಾಗ ಕೊಡಬೇಕು

ಭೂ ತಯಾರಿಕೆಯ ಕೊನೆಯ ಬೇಸಾಯದ ಸಮಯದಲ್ಲಿ, ಘನಜೀವಮೃತದ ಶಿಫಾರಸು ಪ್ರಮಾಣ 200 ರಿಂದ 300 ಕೆ.ಜಿ.ಗಳಷ್ಟಿದ್ದು, ಇದು ಅಂದಾಜು 4 ರಿಂದ 6 (50 ಕೆಜಿ) ಚೀಲಗಳು